tray ಟ್ರೇ
ನಾಮವಾಚಕ
  1. (ಭಕ್ಷ್ಯಗಳನ್ನು ಒಯ್ಯಲು ಯಾ ಚಿಕ್ಕ ವಸ್ತುಗಳು, ಕಾಗದಗಳು, ಮೊದಲಾದವನ್ನು ಹಾಕಿಡಲು ಬಳಸುವ, ಮರದ ಯಾ ಲೋಹದ) ತಟ್ಟೆ; ಹರಿವಾಣ.
  2. ಪೆಟ್ಟಿಗೆ(ಯಲ್ಲಿನ) ಖಾನೆ; ಮತ್ತೊಂದು ಪೆಟ್ಟಿಗೆಯೊಳಗೆ ಇಡಲಾಗುವ ಮುಚ್ಚಳವಿಲ್ಲದ, ಆಳವಿಲ್ಲದ, ಖಾನೆ.