trawl-line ಟ್ರಾಲ್‍ಲೈನ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಗಾಳದ (ಆಸರೆ) ಹಗ್ಗ; ಎರೆ ಕಟ್ಟಿದ ಕೊಕ್ಕೆಯ ಹುರಿಗಳಿಗೆ ಆಸರೆಯಾಗಿ, ತೇಲುವೆ ಕಟ್ಟಿ ನೀರಿನಲ್ಲಿ ಬಿಟ್ಟಿರುವ, ಮೀನು ಹಿಡಿಯುವ ಉದ್ದ ಹಗ್ಗ.