See also 2travesty
1travesty ಟ್ರಾವಿಸ್ಟಿ
ಸಕರ್ಮಕ ಕ್ರಿಯಾಪದ
(ವರ್ತಮಾನ

(ಒಂದು ವಿಷಯವನ್ನು ಉದ್ದೇಶಪೂರ್ವಕ ಯಾ ಉದ್ದೇಶವಿಲ್ಲದೆ)

  1. ನಗುಪಾಟಲು ಮಾಡು; ನಗೆಗೀಡು ಮಾಡು; ಹಾಸ್ಯಾಸ್ಪದವಾಗಿಸು; ಗೇಲಿ ಮಾಡು.
  2. ವಿಕೃತಗೊಳಿಸು; ವಿಕಾರವಾಗಿಸು.
See also 1travesty
2travesty ಟ್ರಾವಿಸ್ಟಿ
ನಾಮವಾಚಕ

(ಬಹುವಚನ travesties ). (ಮುಖ್ಯವಾಗಿ ಸಾಹಿತ್ಯಕೃತಿಯಲ್ಲಿ ವ್ಯಕ್ತಿ, ವಸ್ತು, ಮೊದಲಾದವುಗಳ) ವಿಕಟಾನುಕರಣ; ವಿಕೃತಾನುಕರಣ; ಅಣಕ; ವಿಡಂಬನೆ: a travesty of justice ನ್ಯಾಯದ ವಿಡಂಬನೆ, ಅಣಕ.