traversable ಟ್ರಾವರ್ಸ್‍ಬ್‍(ಬ)ಲ್‍
ಗುಣವಾಚಕ
  1. ತರಣೀಯ; ದಾಟಲು ಸಾಧ್ಯವಾದ; ಅಡ್ಡಹಾಯಲು ಸಾಧ್ಯವಿರುವ.
  2. ಪ್ರಯಾಣ, ಪ್ರವಾಸ–ಮಾಡಬಹುದಾದ; ಸಂಚರಿಸಬಹುದಾದ.
  3. (ನ್ಯಾಯಶಾಸ್ತ್ರ) (ಎದುರಾಳಿಯ ವಾದ ಮೊದಲಾದವುಗಳ ವಿಷಯದಲ್ಲಿ) ನಿರಾಕರಿಸಲು ಸಾಧ್ಯವಿರುವ.