travel-stained ಟ್ರಾವಲ್‍ಸ್ಟೇನ್ಡ್‍
ಗುಣವಾಚಕ

(ವ್ಯಕ್ತಿ, ಅವನ ಉಡುಪು, ಮೊದಲಾದವುಗಳ ವಿಷಯದಲ್ಲಿ) ಪ್ರಯಾಣದಿಂದ ಕೊಳೆಯಾದ; ಪ್ರವಾಸಮಲಿನ.