travel-sickness ಟ್ರಾವಲ್‍ಸಿಕ್‍ನಿಸ್‍
ನಾಮವಾಚಕ

ಪ್ರವಾಸ ಕಾಯಿಲೆ; (ವಾಹನದ ಕುಲುಕಾಟ ಮೊದಲಾದವುಗಳಿಂದ ಪ್ರವಾಸಿಗಳಿಗೆ ಉಂಟಾಗುವ) ತಲೆಸುತ್ತು, ವಾಕರಿಕೆ, ಮೊದಲಾದ ಕಾಯಿಲೆ.