traumatic ಟ್ರಾ(ಟ್ರೌ)ಮ್ಯಾಟಿಕ್‍
ಗುಣವಾಚಕ
  1. ದೈಹಿಕ ಯಾ ಮಾನಸಿಕ ಆಘಾತದ ಯಾ ಆಘಾತಕಾರಿಯಾದ; ಹಾನಿ ಯಾ ಆಘಾತ ಉಂಟುಮಾಡುವ.
  2. (ದೈಹಿಕ) ಗಾಯಗಳ ಯಾ ಅವುಗಳಿಗಾಗಿ ಇರುವ.
  3. (ಆಡುಮಾತು) ಆಘಾತಕಾರಿ; ಅಹಿತಕರ; ಕ್ಷೋಭೆಕಾರಿ; ಉದ್ವೇಗಕಾರಿ; ದುಗುಡ, ದುಃಖ, ತಳಮಳ, ಯಾತನೆ, ಮನಃಕ್ಷೋಭೆ–ಉಂಟುಮಾಡುವ: a traumatic experience ಅಹಿತಕರ ಅನುಭವ.