trash-ice ಟ್ರಾಷ್‍ಐಸ್‍
ನಾಮವಾಚಕ
  1. ಚೂರು ಮಾಡಿ, ನೀರು ಬೆರಸಿದ, ಹಿಮದ ಗಡ್ಡೆ.
  2. (ಸಮುದ್ರ, ಸರೋವರ, ಮೊದಲಾದವುಗಳ ಮೇಲೆ) ನೀರಿನ ಜೊತೆ ಸೇರಿದ ಹಿಮಗಡ್ಡೆ–ಚೂರು, ತುಂಡು.