trappings ಟ್ರಾಪಿಂಗ್‍ಸ್‍
ನಾಮವಾಚಕ

(ಬಹುವಚನ)

  1. (ಮುಖ್ಯವಾಗಿ ಅಲಂಕಾರದ) ಕುದುರೆ ಸಜ್ಜು.
  2. (ಅಧಿಕಾರ, ಪದವಿ, ಮೊದಲಾದವುಗಳಿಗೆ ತಕ್ಕ) ವೇಷಭೂಷಣ; ಅಲಂಕಾರ ಸಜ್ಜು.