trappean ಟ್ರಾಪಿಅನ್‍
ಗುಣವಾಚಕ
  1. ಬಸಾಲ್ಟಿನಂಥ; ಸ್ತಂಭರಚನೆಯ ಕಪ್ಪು ಜ್ವಾಲಾಮುಖಿಶಿಲೆಯಂಥ.
  2. ಅಂಥ ಶಿಲೆಯ ಗುಂಪಿಗೆ ಸೇರಿದ.