trapezium ಟ್ರಪೀಸಿಅಮ್‍
ನಾಮವಾಚಕ
(ಬಹುವಚನ trapezia ಉಚ್ಚಾರಣೆ ಟ್ರಪೀಸಿಅ ಯಾ trapeziums).

(ಬ್ರಿಟಿಷ್‍ ಪ್ರಯೋಗ) ವಿಷಮ ಚತುರಸ್ರ; ವಿಷಮ ಸಮಾನಾಂತರ ಚತುರ್ಭುಜ:

  1. (ಅಮೆರಿಕನ್‍ ಪ್ರಯೋಗ) ಯಾವ ಎರಡು ಭುಜಗಳೂ ಸಮಾನಾಂತರವಾಗಿಲ್ಲದ ಚತುರ್ಭುಜ. Figure: trapizim-1
  2. (ಬ್ರಿಟಿಷ್‍ ಪ್ರಯೋಗ) ಎರಡು ಭುಜಗಳು ಮಾತ್ರ ಸಮಾನಾಂತರವಾಗಿರುವ ಚತುರ್ಭುಜ.