trap-ball ಟ್ರಾಪ್‍ಬಾಲ್‍
ನಾಮವಾಚಕ

ಚಿಮ್ಮುಚಿಣ್ಣಿ ಚೆಂಡಾಟ; ಚಿಮ್ಮುಚಿಣ್ಣಿಯ ಒಂದು ತುದಿಯಲ್ಲಿ ಚೆಂಡನ್ನಿಟ್ಟು ಮತ್ತೊಂದು ತುದಿಯನ್ನು ದಾಂಡಿನಿಂದ ಹೊಡೆದು ಚೆಂಡು ಹಾರಿಸಿ, ಹಾಗೆ ಹಾರಿದ ಚೆಂಡನ್ನು ದಾಂಡಿನಿಂದ ಹೊಡೆದು ಆಡುವ ಆಟ.