transvestite ಟ್ರಾ(ಟ್ರಾ)ನ್‍ಸ್‍(ಸ್‍)ವೆಸ್ಟೈಟ್‍
ನಾಮವಾಚಕ

ಅನ್ಯಲಿಂಗವೇಷಿ; ಭಿನ್ನಲಿಂಗ ವಸ್ತ್ರಧಾರಿ; ಬದಲಿಲಿಂಗ ವೇಷಧಾರಿ; ಹೆಣ್ಣಿನ ವೇಷ ತೊಟ್ಟ ಗಂಡಸು ಯಾ ಗಂಡಸಿನ ವೇಷ ತೊಟ್ಟ ಹೆಂಗಸು.