transvestism ಟ್ರಾ(ಟ್ರಾ)ನ್‍ಸ್‍(ಸ್‍)ವೆಸ್ಟಿಸ(ಸ್‍)ಮ್‍
ನಾಮವಾಚಕ

ಅನ್ಯಲಿಂಗವೇಷ; ಭಿನ್ನ ಲಿಂಗ ವಸ್ತ್ರಧಾರಣ; (ಮುಖ್ಯವಾಗಿ ಲೈಂಗಿಕ ಪ್ರಚೋದನೆಗಾಗಿ) ಬದಲಿ ಲಿಂಗ ವೇಷಧಾರಣ; ಹೆಣ್ಣು ಗಂಡಿನ ಹಾಗೆ, ಗಂಡು ಹೆಣ್ಣಿನಂತೆ ಬಟ್ಟೆ ಹಾಕಿಕೊಳ್ಳುವುದು.