transversally ಟ್ರಾ(ಟ್ರಾ)ನ್‍ಸ್‍(ಸ್‍)ವರ್ಸಲಿ
ಕ್ರಿಯಾವಿಶೇಷಣ

ಛೇದಕವಾಗಿ; ಅಡ್ಡನಾಗಿ, ಅಡ್ಡವಾಗಿ–ಕತ್ತರಿಸಿ, ಕೊಯ್ದು.