transuranic ಟ್ರಾ(ಟ್ರಾ)ನ್ಸ್‍ಯುಅರ್ಯಾನಿಕ್‍
ಗುಣವಾಚಕ

(ರಸಾಯನವಿಜ್ಞಾನ) (ಧಾತುವಿನ ವಿಷಯದಲ್ಲಿ) ಯುರೇನಿಯಂ ನಂತರದ; ಯುರೇನಿಯಮ್‍ ಆಚೆಯ; ಪರಮಾಣು ಸಂಖ್ಯೆ ಯುರೇನಿಯಮ್‍ಗಿಂತ ಹೆಚ್ಚಾಗಿರುವ.