transudatory ಟ್ರಾನ್‍ಸ್ಯೂಡೇಟರಿ
ಗುಣವಾಚಕ

(ದ್ರವ ಮೊದಲಾದವುಗಳ ವಿಷಯದಲ್ಲಿ) ಸ್ರವಿಸುವ; ಒಸರುವ; ಜಿನುಗುವ (ಲಕ್ಷಣಗಳುಳ್ಳ).