transubstantiation ಟ್ರಾ(ಟ್ರಾ)ನ್‍ಸಬ್‍ ಸ್ಟಾನ್ಷಿಏಷನ್‍
ನಾಮವಾಚಕ

(ರೋಮನ್‍ ಕ್ಯಾಥೊಲಿಕ್‍ ಚರ್ಚ್‍ ಮತ್ತು ದೇವತಾಶಾಸ್ತ್ರ) ಸತ್ತ್ವಪರಿವರ್ತನ(ವಾದ); ಪ್ರಭುಭೋಜನ ಸಂಸ್ಕಾರದಲ್ಲಿ ರೊಟ್ಟಿ ಮತ್ತು ಮದ್ಯಗಳು ನಿಜವಾಗಿ ಕ್ರಿಸ್ತನ ದೇಹ ಮತ್ತು ರಕ್ತಗಳಾಗಿ ಪರಿವರ್ತನೆ ಹೊಂದುವವೆಂಬ ವಾದ.