transubstantiate ಟ್ರಾ(ಟ್ರಾ)ನ್‍ಸಬ್‍ಸ್ಟಾನ್ಷಿಏಟ್‍
ಸಕರ್ಮಕ ಕ್ರಿಯಾಪದ
  1. ವಸ್ತ್ವಂತರಿಸು; ಪದಾರ್ಥ ಪರಿವರ್ತನೆಮಾಡು; ಒಂದು ವಸ್ತುವನ್ನು ಮತ್ತೊಂದು ವಸ್ತುವನ್ನಾಗಿ ಮಾರ್ಪಡಿಸು.
  2. (ದೇವತಾಶಾಸ್ತ್ರ) (ಮುಖ್ಯವಾಗಿ ರೋಮನ್‍ ಕ್ಯಾಥೊಲಿಕ್‍) ಸತ್ತ್ವಪರಿವರ್ತನವಾಗು; ಪ್ರಭುಭೋಜನ ಸಂಸ್ಕಾರದಲ್ಲಿಯ ರೊಟ್ಟಿ ಮದ್ಯಗಳು ವಸ್ತುತಃ ಸಂಪೂರ್ಣವಾಗಿ ಕ್ರಿಸ್ತನ ದೇಹ ರಕ್ತಗಳಾಗಿ ಮಾರ್ಪಡು, ಪರಿಣಮಿಸು.