transship ಟ್ರಾ(ಟ್ರಾ)ನ್‍ಷಿಪ್‍, ಟ್ರಾನ್‍ಸ್‍ಷಿಪ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ transshipped; ವರ್ತಮಾನ ಕೃದಂತ transshipping).

ವಾಹನಾಂತರಿಸು; ಹಡಗು, ಗಾಡಿ, ರೈಲು–ಬದಲಾಯಿಸು; ಹಡಗಿನಿಂದ ಹಡಗಿಗೆ ಯಾ ಒಂದು ವಾಹನದಿಂದ ಇನ್ನೊಂದಕ್ಕೆ ಬದಲಾಯಿಸು ( ಅಕರ್ಮಕ ಕ್ರಿಯಾಪದ ಸಹ).