transsexualism ಟ್ರಾ(ಟ್ರಾ)ನ್‍ಸ್‍ಸೆಕ್‍ಸ್ಯು (ಷು)ಅಲಿಸಮ್‍
ನಾಮವಾಚಕ

ಲೈಂಗಿಕ–ವಿಪರ್ಯಯ, ಪರಿವರ್ತನ, ವ್ಯತ್ಯಯ; ಅದಲುಬದಲಾದ ಮಾನಸಿಕ ಲಿಂಗಲಕ್ಷಣಗಳಿರುವಿಕೆ.