transposition ಟ್ರಾ(ಟ್ರಾ)ನ್‍ಸ್‍ಪಸಿಷ(ಷ್‍)ನ್‍
ನಾಮವಾಚಕ
  1. ಸ್ಥಾನಬದಲಾವಣೆ; ಸ್ಥಳಪಲ್ಲಟ.
  2. ಸ್ಥಾನ ಬದಲಾವಣೆಯಾಗುವುದು; ಸ್ಥಳಪಲ್ಲಟಗೊಳ್ಳುವುದು.