transpose ಟ್ರಾ(ಟ್ರಾ)ನ್‍ಸ್‍(ಸ್‍)ಪೋಸ್‍
ಸಕರ್ಮಕ ಕ್ರಿಯಾಪದ
  1. (ವಸ್ತುಗಳನ್ನು ಪರಸ್ಪರ) ಸ್ಥಾನ ಬದಲಿಸು; ಎಡೆ ಬದಲಾಯಿಸು.
  2. (ಸರಣಿಯಲ್ಲಿನ ವಸ್ತು ಮೊದಲಾದವನ್ನು) ಎಡೆಮಾರಿಸು; ಸ್ಥಳಾಂತರಿಸು; ಸ್ಥಳಪಲ್ಲಟ ಮಾಡು.
  3. (ಬೀಜಗಣಿತ) (ಪದವನ್ನು ಸಮೀಕರಣದ ಒಂದು ಕಡೆಯಿಂದ ಮತ್ತೊಂದು ಕಡೆಗೆ, ತಕ್ಕ ಚಿಹ್ನೆಯ ಬದಲಾವಣೆಯೊಡನೆ) ಪಾರ್ಶ್ವಾಂತರ ಮಾಡು; ಪಕ್ಕ ಬದಲಾಯಿಸು; ಕ್ರಮಪಲ್ಲಟ ಮಾಡು.
  4. (ಸಂಗೀತ) ಬೇರೆ ಸ್ವರಪದ್ಧತಿಯಲ್ಲಿ ನುಡಿಸು ಯಾ ಬರೆ.