transporter ಟ್ರಾ(ಟ್ರಾ)ನ್ಸ್‍ಪೋರ್ಟರ್‍
ನಾಮವಾಚಕ
    1. ಸಾಗಣೆದಾರ; ಸಾಗಿಸುವವ.
    2. ಸಾಗಣೆಯ ಸಾಧನ ಯಾ ವ್ಯಕ್ತಿ.
  1. ವಾಹಕವಾಹನ; ಇತರ ವಾಹನಗಳನ್ನು ಯಾ ಭಾರಿ ಯಂತ್ರಸಲಕರಣೆಗಳು ಮೊದಲಾದವನ್ನು ಸಾಗಿಸಲು ಬಳಸುವ ವಾಹನ.