transportable ಟ್ರಾ(ಟ್ರಾ)ನ್ಸ್‍ಪೋರ್ಟಬ್‍ಲ್‍
ಗುಣವಾಚಕ
  1. ಸಾಗಿಸಬಹುದಾದ; ಪರಿವಹನೀಯ.
  2. (ಚರಿತ್ರೆ) (ಅಪರಾಧಿ ಯಾ ಖೈದಿಯ ವಿಷಯದಲ್ಲಿ) ಗಡೀಪಾರು ಶಿಕ್ಷೆಗೊಳಗಾಗಬಹುದಾದ.