transpontine ಟ್ರಾ(ಟ್ರಾ)ನ್‍ಸ್‍ಪಾಂಟೈನ್‍
ಗುಣವಾಚಕ

ಸೇತುವೆಯಾಚೆಯ; ಸೇತುವೆಯ ಆ ಬದಿಯ (ಮುಖ್ಯವಾಗಿ ಥೇಮ್ಸ್‍ ನದಿಯ ದಕ್ಷಿಣ ಭಾಗದ).