transponder ಟ್ರಾ(ಟ್ರಾ)ನ್ಸ್‍ಪಾಂಡರ್‍
ನಾಮವಾಚಕ

ಗ್ರಾಹಕ ಪ್ರೇಷಕ; ರೇಡಿಯೋ ಸಂಜ್ಞೆಗಳನ್ನು ಗ್ರಹಿಸಿ ಸ್ವಯಂಚಾಲನೆಯಿಂದ ಬೇರೆ ಸಂಜ್ಞೆಗಳನ್ನು ಬಿತ್ತರಿಸುವ ಯಂತ್ರ, ಸಾಧನ, ಸಲಕರಣೆ.