transplanter ಟ್ರಾ(ಟ್ರಾ)ನ್ಸ್‍ಪ್ಲಾಂಟರ್‍
ನಾಮವಾಚಕ
  1. (ಸಸ್ಯಭಾಗ, ಅಂಗ, ಅಂಗಾಂಶ, ಮೊದಲಾದವನ್ನು) ನಾಟಿ ಹಾಕುವವನು; ಕಿತ್ತು ಬೇರೆಡೆ ನೆಡುವವನು.
  2. ನಾಟಿ ಹಾಕುವ ಸಲಕರಣೆ; ನಾಟಿ ಯಂತ್ರ.