transplantation ಟ್ರಾ(ಟ್ರಾ)ನ್ಸ್‍ಪ್ಲಾಂಟೇಷನ್‍
ನಾಮವಾಚಕ
  1. (ಸಸ್ಯ, ಅಂಗಾಂಶ, ಅಂಗ, ಮೊದಲಾದವನ್ನು) ಕಸಿ ಮಾಡುವುದು; ನಾಟಿ ಮಾಡುವುದು.
  2. ಸ್ಥಳಾಂತರೀಕರಣ; ಬೇರೆಡೆ ಸ್ಥಾಪಿಸುವುದು.