transpire ಟ್ರಾ(ಟ್ರಾ)ನ್ಸ್‍ಪೈಅರ್‍
ಸಕರ್ಮಕ ಕ್ರಿಯಾಪದ
  1. (ಚರ್ಮ, ಶ್ವಾಸಕೋಶ, ಮೊದಲಾದವುಗಳ ಮೂಲಕ) ಹೊರಬಿಡು; ವಿಸರ್ಜಿಸು.
  2. ಆವಿಯಾಗಿ ಕಳುಹಿಸು; ಆವಿರೂಪದಲ್ಲಿ ಹೊರಬಿಡು.
ಅಕರ್ಮಕ ಕ್ರಿಯಾಪದ
  1. ಆವಿಯಾಗಿ, ಬೆವರಾಗಿ–ಹೋಗು; ಬೆವರು.
  2. (ಗುಟ್ಟು ಮೊದಲಾದವುಗಳ ವಿಷಯದಲ್ಲಿ) ಬಯಲಾಗು; ಹೊರಬೀಳು; ಗೊತ್ತಾಗು.
  3. (ಆಡುಮಾತು) ಆಗು; ನಡೆ; ಸಂಭವಿಸು.
  4. (ಸಸ್ಯ ಯಾ ಎಲೆಯ ವಿಷಯದಲ್ಲಿ) ಬಾಷ್ಪವನ್ನು ವಿಸರ್ಜಿಸು.
  5. ಪರಿಣಮಿಸು; ಕಂಡುಬರು; ಹೊರಪಡು: it transpired he knew nothing about it ಅದರ ಬಗ್ಗೆ ಅವನಿಗೆ ಏನೂ ಗೊತ್ತಿರಲಿಲ್ಲವೆಂಬಉದು ಕಂಡುಬಂದಿತು, ಹೊರಪಟ್ಟಿತು.