transpiration ಟ್ರಾ(ಟ್ರಾ)ನ್ಸ್‍ಪಿರೇಷನ್‍
ನಾಮವಾಚಕ

(ಬೆವರು, ಬಾಷ್ಪ, ಮೊದಲಾದವನ್ನು) ವಿಸರ್ಜಿಸುವುದು; ಹೊರಕ್ಕೆ ಬಿಡುವುದು; ವಿಸರ್ಜನ; ಉತ್ಸರ್ಜನ.