transpierce ಟ್ರಾ(ಟ್ರಾ)ನ್ಸ್‍ಪಿಅರ್ಸ್‍
ಸಕರ್ಮಕ ಕ್ರಿಯಾಪದ

(ಭೇದಿಸಿಕೊಂಡು ಹೋಗುವಂತೆ) ಇರಿ; ಚುಚ್ಚು; ತಿವಿ.