transparently ಟ್ರಾ(ಟ್ರಾ)ನ್ಸ್‍ಪ್ಯಾ(ಪೇ)ರಂಟ್‍ಲಿ
ಕ್ರಿಯಾವಿಶೇಷಣ
  1. ಪಾರದರ್ಶಕವಾಗಿ.
  2. ಸುಸ್ಪಷ್ಟವಾಗಿ; ಸುವ್ಯಕ್ತ ರೀತಿಯಲ್ಲಿ.
  3. ಮುಚ್ಚುಮರೆ ಇಲ್ಲದೆ.