transom ಟ್ರಾನ್ಸಮ್‍
ನಾಮವಾಚಕ
  1. (ಕಿಟಕಿ, ಬಾಗಿಲು, ಮೊದಲಾದವುಗಳಿಗೆ ಹಾಕಿರುವ ಮರದ ಯಾ ಕಲ್ಲಿನ) ಅಡ್ಡಪಟ್ಟಿ.
  2. ಹಡಗಿನ ಹಿಂಗಂಬಕ್ಕೆ ಬಂಧಿಸಿರುವ ಅಡ್ಡತೊಲೆ(ಗಳಲ್ಲೊಂದು).
  3. ಅಡ್ಡಮರ; ಮರ ಕೊಯ್ಯುವ ಗರಗಸದ ಗುಂಡಿಗೆ ಅಡ್ಡಲಾಗಿ ಹಾಕಿದ, ಕೊಯ್ಯಬೇಕಾದ ನಾಟಾದಿಮ್ಮಿಗೆ ಆಧಾರವಾಗಿರುವ ಮರ.
  4. (ಬಿಗಿ ಮಾಡಲು ಹಾಕಿದ) ಅಡ್ಡ–ಮರ ಯಾ ಪಟ್ಟಿ; ಅಡ್ಡ ಬಿಗಿಪಟ್ಟಿ.
  5. (ಅಮೆರಿಕನ್‍ ಪ್ರಯೋಗ) = transom window.