transoceanic ಟ್ರಾ(ಟ್ರಾ)ನ್‍ಸ್‍(ಸ್‍)ಓಷಿಆನಿಕ್‍
ಗುಣವಾಚಕ
  1. ಸಾಗರಾತೀತ; ಸಮುದ್ರದಿಂದಾಚೆ ಇರುವ.
  2. ಸಾಗರ ದಾಟುವ; ಸಾಗರಾಂತರ ಸಂಚಾರದ: transoceanic flight of birds ಹಕ್ಕಿಗಳ ಸಾಗರಾಂತರ ಹಾರಾಟ.