transmute ಟ್ರಾ(ಟ್ರಾ)ನ್‍ಸ್‍(ಸ್‍)ಮ್ಯೂಟ್‍
ಸಕರ್ಮಕ ಕ್ರಿಯಾಪದ
  1. (ರೂಪ, ಸ್ವಭಾವ, ಸತ್ತ್ವ, ಮೊದಲಾದವನ್ನು) ಬದಲಾಯಿಸು; ಪರಿವರ್ತಿಸು.
  2. ಬದಲಾವಣೆಗೆ ಪಕ್ಕಾಗಿಸು; ಒಳಪಡಿಸು.