transmission ಟ್ರಾ(ಟ್ರಾ)ನ್ಸ್‍(ನ್ಸ್‍)ಮಿಷನ್‍
ನಾಮವಾಚಕ
    1. ಸಾಗಣೆ; ರವಾನೆ; ಸಂವಹನ.
    2. ಸಾಗಿಸಿದ ಸ್ಥಿತಿ.
  1. (ಆಕಾಶವಾಣಿ ಯಾ ದೂರದರ್ಶನ) ಪ್ರಸಾರ ಕಾರ್ಯಕ್ರಮ.
  2. (ಯಂತ್ರಶಾಸ್ತ್ರ) ಶಕ್ತಿ ಸಂವಹನ; ಮೋಟಾರು ವಾಹನದಲ್ಲಿ ಶಕ್ತಿಯನ್ನು ಎಂಜಿನ್‍ನಿಂದ ಚಕ್ರದ ಇರ್ಚಿಗೆ ವರ್ಗಾಯಿಸುವ ತಂತ್ರ.