transmissible ಟ್ರಾ(ಟ್ರಾ)ನ್ಸ್‍ಮಿಸಬ್‍ಲ್‍
ಗುಣವಾಚಕ

ಮುಂದಕ್ಕೆ ಸಾಗಿಸಬಲ್ಲ ಯಾ ಕಳುಹಿಸಬಹುದಾದ; ರವಾನಿಸಲು ಸಾಧ್ಯವಿರುವ; ಸಂವಹನಸಾಧ್ಯ; ಸಂವಹನೀಯ.