transmigrate ಟ್ರಾ(ಟ್ರಾ)ನ್ಸ್‍(ನ್ಸ್‍)ಮೈಗ್ರೇಟ್‍
ಅಕರ್ಮಕ ಕ್ರಿಯಾಪದ
  1. (ಆತ್ಮದ ವಿಷಯದಲ್ಲಿ) ದೇಹಾಂತರ ಹೊಂದು; ಬೇರೆ ದೇಹ ಪಡೆ; ಜನ್ಮಾಂತರ ಪಡೆ; ಪುನರ್ಜನ್ಮ ಎತ್ತು.
  2. (ಬೇರೊಂದು ದೇಶಕ್ಕೆ) ವಲಸೆ ಹೋಗು.