translunary ಟ್ರಾ(ಟ್ರಾ)ನ್ಸ್‍ಲೂ(ಲ್ಯೂ)ನರಿ
ಗುಣವಾಚಕ
  1. ಚಂದ್ರಗ್ರಹದಾಚೆ ಇರುವ.
  2. ದೇವಲೋಕದ.
  3. ಕೇವಲ ಕಲ್ಪನಾಸಾಧ್ಯವಾದ; ಅವಾಸ್ತವಿಕ; ಕಾರ್ಯಸಾಧ್ಯವಲ್ಲದ; ಕನಸಿನ ಪ್ರಪಂಚದ.