translucently ಟ್ರಾ(ಟ್ರಾ)ನ್ಸ್‍ಲೂ(ಲ್ಯೂ)ಸಂಟ್‍ಲಿ
ಕ್ರಿಯಾವಿಶೇಷಣ

ಪಾರದೀಪಕವಾಗಿ; ಅರೆಪಾರದರ್ಶಕವಾಗಿ; ಬೆಳಕು ಹಾದುಹೋಗುವಂತೆ.