translucent ಟ್ರಾ(ಟ್ರಾ)ನ್‍ಸ್‍ಲೂ(ಲ್ಯೂ)ಸಂಟ್‍
ಗುಣವಾಚಕ
  1. ಪಾರದೀಪಕವಾದ; ಅರೆಪಾರದರ್ಶಕವಾದ; ಬೆಳಕು ಚದುರಿದಂತೆ ಹಾಯ್ದುಹೋಗಲು ಬಿಡುವ.
  2. ಪಾರದರ್ಶಕವಾದ.