translocation ಟ್ರಾ(ಟ್ರಾ)ನ್‍ಸ್‍(ಸ್‍)ಲೋಕೇಷನ್‍
ನಾಮವಾಚಕ

ಸ್ಥಾನಾಂತರಣ; ಸ್ಥಾನಾಂತರೀಕರಣ; ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸುವುದು, ಬದಲಾಯಿಸುವುದು.