translocate ಟ್ರಾ(ಟ್ರಾ)ನ್‍ಸ್‍(ಸ್‍)ಲೋಕೇಟ್‍
ಸಕರ್ಮಕ ಕ್ರಿಯಾಪದ
  1. ಸ್ಥಳಾಂತರಿಸು; ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬದಲಾಯಿಸು ಯಾ ಚಲಿಸು.
  2. (ಸಸ್ಯವಿಜ್ಞಾನ) (ಸಾಮಾನ್ಯವಾಗಿ ಕರ್ಮಣಿಪ್ರಯೋಗ) (ಸಸ್ಯದಲ್ಲಿನ ವಸ್ತುಗಳನ್ನು) ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಾಗಿಸು, ವರ್ಗಾಯಿಸು.