translator ಟ್ರಾ(ಟ್ರಾ)ನ್‍ಸ್‍(ಸ್‍)ಲೇಟರ್‍
ನಾಮವಾಚಕ
  1. ಭಾಷಾಂತರಕಾರ; ಅನುವಾದಕ; ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಿಸುವವ.
  2. ದೂರದರ್ಶನದ ಮರುಪ್ರಸಾರದ ಸಂವಾಹಕ (ಟ್ರ್ಯಾನ್‍ಸ್ಮಿಟರು).
  3. ಒಂದು (ಮುಖ್ಯವಾಗಿ ಒಂದು ಪ್ರೋಗ್ರ್ಯಾಮಿಂಗ್‍) ಭಾಷೆಯಿಂದ ಇನ್ನೊಂದಕ್ಕೆ ಅನುವಾದಿಸುವ ಪ್ರೋಗ್ರ್ಯಾಮು.