translation ಟ್ರಾ(ಟ್ರಾ)ನ್‍ಸ್‍(ಸ್‍)ಲೇಷನ್‍
ನಾಮವಾಚಕ
  1. ಭಾಷಾಂತರ; ಅನುವಾದ; (ಬೇರೊಂದು ಭಾಷೆಗೆ) ಪರಿವರ್ತನೆ; ತರ್ಜುಮೆ: a new translation of Plato ಪ್ಲೇಟೋ (ಕೃತಿಯ) ಹೊಸದೊಂದು ಭಾಷಾಂತರ.
  2. (ಬೇರೊಂದು ರೂಪ ಮೊದಲಾದವಕ್ಕೆ) ಪರಿವರ್ತನೆ; ರೂಪಾಂತರ: a swift translation of thought into action ಅಭಿಪ್ರಾಯವೊಂದರ ಕ್ಷಿಪ್ರಕಾರ್ಯರೂಪ.
  3. ಭಾಷಾಂತರ ಕಾರ್ಯ, ರೀತಿ.
  4. (ಯಂತ್ರಶಾಸ್ತ್ರ) ಸ್ಥಾನಾಂತರ ಚಲನೆ.
  5. (ತಂತಿ ಸುದ್ದಿ) ಸಮಾಚಾರದ–ವರ್ಗಾವಣೆ, ಪುನಃಪ್ರಸಾರ.