translatable ಟ್ರಾ(ಟ್ರಾ)ನ್‍ಸ್‍(ಸ್‍)ಲೇಬ್‍ಲ್‍
ಗುಣವಾಚಕ

ಭಾಷಾಂತರಸಾಧ್ಯವಾದ; ಅನುವಾದನೀಯ; ಅನುವಾದಿಸಬಹುದಾದ.