transitive ಟ್ರಾ(ಟ್ರಾ)ನ್‍ಸಿ(ಸಿ)ಟಿವ್‍
ಗುಣವಾಚಕ
  1. (ವ್ಯಾಕರಣ) (ಕ್ರಿಯಾಪದದ ಯಾ ಕ್ರಿಯಾಪದದ ಅರ್ಥದ ವಿಷಯದಲ್ಲಿ) ಸಕರ್ಮಕ; (ವ್ಯಕ್ತವಾಗಿಯಾಗಲಿ, ಅಧ್ಯಾಹೃತವಾಗಿಯಾಗಲಿ) ಕರ್ಮಪದವುಳ್ಳ: saw the donkey ವಾಕ್ಯದಲ್ಲಿ saw.
  2. (ತರ್ಕಶಾಸ್ತ್ರ) (ಸಂಬಂಧ ಸೂಚಿಸುವಲ್ಲಿ) ಸಂಗತವಾಗುವ ಸರಣಿಯಲ್ಲಿನ ಪ್ರತಿಯೊಂದು ಜೋಡಿಯ ಅಂಶಗಳಿಗೆ ಸಂಗತವಾಗಿರುವುದು ಅದೇ ಸರಣಿಯ ಬೇರೆ ಯಾವುದೇ ಒಂದು ಜೋಡಿಗೆ ಸಂಗತವಾಗುವ.