transistorize ಟ್ರಾನ್‍ಸಿ(ಸಿ)ಸ್ಟರೈಸ್‍
ಅಕರ್ಮಕ ಕ್ರಿಯಾಪದ

ಟ್ರಾನ್‍ಸಿಸ್ಟರೀಕರಿಸು; ವಿದ್ಯುತ್ಕವಾಟಗಳಿಗೆ ಬದಲಾಗಿ

  1. ಟ್ರಾನ್ಸಿಸ್ಟರುಗಳಿಂದ ರಚಿಸು, ನಿರ್ಮಿಸು.
  2. ಟ್ರಾನ್ಸಿಸ್ಟರುಗಳನ್ನು ಒದಗಿಸು, ಅಳವಡಿಸು.
  3. ಟ್ರಾನ್ಸಿಸ್ಟರುಗಳಾಗಿ–ಮಾಡು, ಮಾರ್ಪಡಿಸು.