transistorization ಟ್ರಾನ್‍ಸಿ(ಸಿ)ಸ್ಟರೈಸೇಷನ್‍
ನಾಮವಾಚಕ

ಟ್ರಾನ್‍ಸಿಸ್ಟರೀಕರಣ; ಕವಾಟಗಳ ಬದಲು ಟ್ರಾನ್‍ಸಿಸ್ಟರುಗಳನ್ನು ಅಳವಡಿಸುವಿಕೆ.